Skip to main content

Posts

Showing posts from February, 2014

sri halaswamy mutt

ಶ್ರೀಸ॥ಶಿ॥ಹಾಲವೀರಭದ್ರಸ್ವಾಮಿಗಳು ಶ್ರೀಸ॥ಶಿ॥ಹಾಲಸೋಮೇಶ್ವರಸ್ವಾಮಿಗಳು ಶ್ರೀಸ॥ಶಿ॥ಹಾಲಸಿದ್ದೇಶ್ವರಸ್ವಾಮಿಗಳು ಶ್ರೀಸ॥ಶಿ॥ಸಣ್ಣಹಾಲಸ್ವಾಮಿಗಳ ಧಾಮರ್ಿಕ ರಾಯಭಾರಿ ಶ್ರೀ ಸದ್ಗುರು ಶಿವಯೋಗಿ ಹಾಲೇಶ್ವರ ಮಠ ಮುಂಡರಗಿ ತಾಲುಕು ಕಪ್ಪತ್ತಗುಡ್ಡದ ತಪ್ಪಲಲ್ಲಿ ಇರುವ ಆಗಿನ ಡ್ರೋಣಗಿರಿ ಇಗಿನ ಡೋಣಿ ಎಂಬ ಪುಟ್ಟ ಗ್ರಾಮ ತನ್ನ ಒಡಲಾಳ ದಲ್ಲಿ ಪವಾಡ ಪುರುಷ, ಶರಣರು, ಸಂತರು ಋಷಿ ಮುನಿಗಳು ತಪಗೈದ ನಾಡಿಗೆ ಪ್ರಖ್ಯಾತಿ ಹೋದಲು ಪ್ರೇರೆಣೆ ನೀಡಿದ ಪುಣ್ಯ ಭೊಮಿ ಇಂತ ಕ್ಷೇತ್ರದಲ್ಲಿ ನೆಲೆನೀತು ಧರ್ಮ ಜಾಗೃತಿ ಕೋಮುಸೌಹಾರ್ದತ ಪುರುಣಾ ಪ್ರೆವಚನ ಅಯ್ಯಾಚಾರ ಧರ್ಮಸಭೆ,ಗುರುರಕ್ಷೆ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡು ಸಾಮಾಜಿಕ ಬದಲಾವಣೆ ತರುವಲ್ಲಿ ಡೋಣಿ ಹಾಲೇಶ್ವರ ಮಠವು ಶ್ರಮೀಸುತ್ತಿದೆ. ಹಾಲಸೋಮೇಶ್ವರ ಸ್ವಾಮೀಜಿ ಯವರು ನೇತೃತ್ವದಲ್ಲಿ ಕಳೆದ ಹದಿನೈದು ಗಳಿಂದ ಜಾತ್ರೆಗೆ ಒಂದು ವಿನೊತನ ರೊಪ ನೀಡುತ್ತಾ ಇತಿಹಾಸ ಕಾಲದ ಹಾಲೇಶ್ವರ ಪರಂಪರೆ ನಾಡಿನಾದ್ಯಂತ ಆದ್ಯಾತ್ಮಕ ಪೇರಣಾ ಶಕ್ತಿಯಾಗಿ. ಭಕ್ತ ಸಮೊಹದ ಕಷ್ಟ ಕಾರ್ಪಣ್ಯ ದೊರ ಮಾಡಲು ದುಷ್ಟ ಶಕ್ತಿ ಸಂಹಾರ, ಶಿಷ್ಯ ರಕ್ಷಣೆ ದ್ಯೊತಕವಾಗಿ ನೆಡೆಸಿಕೋಡು ಬರುತ್ತರುವ ಕಾರ್ಯಗಳು ಸಮಾಜದ ಕೆಳ ವರ್ಗದ ಜನತೆಗೆ ಮುಖ್ಯ ವೇದಿಕೆ ಕಲ್ಪಸುವ ಡೋಣಿ ತನ್ನ ಧಾಮರ್ಿಕ ಛಾಪು ಮುಡಿಸಿದೆ. ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಗಳು "ಜಗವೆಲ್ಲಾ ನಗುತ್ತಿರಲ...

Sri Halaswamy Samsthan Math

Hala Swamy likes ಶ್ರೀಹಾಲಸ್ವಾಮಿ ಸಂ ಸ್ಥಾನ ಮಠ ಹೀರೆಹಡಗಲಿ Create your Like Badge

Doni Halaswamy Jathre 2014

ಶ್ರೀ ಸದ್ಗುರು ಶಿವಯೋಗಿ ಹಾಲಸೋಮೇಶ್ವರ ಹಾಲಸ್ವಾಮಿಗಳು   Doni Halaajjana Jathre 2014 www.halaswamy.com E-mail-sri@halaswamy.com N.G.O   Sri Halashankara Seva Founditon (ಶ್ರೀ ಹಾಲಶಂಕಸ್ವಾಮಿ ಸೇವಾ ಸಮಿತಿ) Live Halaswamy Jathre waching....Coming Soon