Skip to main content

Posts

Showing posts with the label vishwaradhya swamy

Hirehadagali Halaswamy Jathre 2014

ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಗಳ 09/10/2014 ನೇ ವರ್ಷದ ಜಾತ್ರಾ ಮಹೋತ್ಸವದ ಆಹ್ವಾನ ಪತ್ರಿಕೆ ಶ್ರೀ ಮಠದಿಂದ ಜಾತ್ರಾ ಕಾರ್ಯಕ್ರಮಗಳು 1.    ದಿ: 09/10/2014 ಬೆಳೆಗ್ಗೆ ಕತೃಗದ್ದುಗೆಗೆ ರುದ್ರಾಭಿಷೇಕ ತದನಚಿತರ 07 ಘಂಟೆಗೆ ಅಯ್ಯಾಚಾರ ಮತ್ತು 11:45ಕ್ಕೆ ಸಾಮೂಹಿಕ ವಿವಾಹಗಳು  -:  ಶ್ರೀ ಹಾಲೇಶ್ವರ ಮಠದ ಶ್ರೀಗಳು. :- ಶ್ರೀ ಸದ್ಗುರು ಶಿವಯೋಗಿ ಹಾಲವೀರಭದ್ರೇಶ್ವರ ಹಾಲಸ್ವಾಮಿಗಳು. ಶ್ರೀ ಸದ್ಗುರು ಶಿವಯೋಗಿ ಹಾಲಸೋಮೇಶ್ವರ ಹಾಲಸ್ವಾಮಿಗಳು ಶ್ರೀ ಸದ್ಗುರು ಶಿವಯೋಗಿ ಹಾಲಸಿದ್ದೇಶ್ವರ ಹಾಲಸ್ವಾಮಿಗಳು. ಶ್ರೀ ಸದ್ಗುರು ಶಿವಯೋಗಿ ಸಣ್ಣ ಹಾಲಸ್ವಾಮಿಗಳು . -:ಶ್ರೀ ಸದ್ಗುರು ಶಿವಯೋಗಿ ಹಾಲಶಂಕರ ಸ್ವಾಮಿಗಳ ಮೊಮ್ಮಕ್ಕಳಾದ ಮತ್ತು ಶ್ರೀ ಹಾಲೇಶ್ವರ ಮಠದ ಅಭಿನವ ಶ್ರೀಗಳು:- ಅಭಿನವ ಶ್ರೀ ಹಾಲವೀರಪ್ಪಜ್ಜ ಹಾಲಸ್ವಾಮಿಗಳು  ಹಾಲವಿಶ್ವರಾದ್ಯ ಹಾಲಸ್ವಾಮಿಗಳು.  ದೂಡ್ಡಹಾಲಸ್ವಾಮಿಗಳು  ಸಣ್ಣವೀರಪ್ಜಜ್ಜ ಹಾಲಸ್ವಾಮಿಗಳು. ಅಭಿಷೇಕಸ್ವಾಮಿ ಹಾಲಸ್ವಾಮಿಗಳು.  ಉಮಾಪತಿ ಹಾಲಸ್ವಾಮಿಗಳು.