ಶ್ರೀ ಜಂಗಮ ಜ್ಯೋತಿ ಶ್ರೀ ಹಾಲಶಂಕಸ್ವಾಮಿ ಹಾಲಸ್ವಾಮಿಗಳು ಸಾಮಾನ್ಯರಲ್ಲಿ ಶ್ರೀಸಾಮಾನ್ಯರಾಗಿ ಕಾವ್ಯ ಕಾವು ತಟ್ಟಿಸುತ್ತಾ ಪವಾಡಗಳ ಪೇಟವ ಸುತ್ತುತ್ತಾ ನಿಸ್ಠಲ್ಮಶ ಮನಸ್ಸಿನ ಸೋಮೇಶ್ವರ ಹೇಳಿದರೆ ಅದೇ ವೇದಾ...... ವಾಕ್ಯ.... ಸಂಸಾರಿಯಾಗಿ ಭಕ್ತರ ಕಷ್ಟವ ಆಲಿಸುವ ಶಿವಯೋಗಿ ಅವರೇ ನನ್ನ ಮಕ್ಕಳನ್ನುವ ತ್ಯಾಗಯೋಗಿ ಧಣಿವಿಲ್ಲದ ಧರ್ಮಪ್ರಚಾರಕ ಹಠಯೋಗಿ ಪರಿಶುಧ್ದ ಮನಸ್ಸಿನ ನಮ್ಮ ಮೌನಯೋಗಿ ಅನೇಕ ರೋಗಗಳ ಪರಿಹರಿಸುವ ಭವವೈದ್ಯರಾಗಿ ಅನೇಕ ಮಠಗಳ ರೂವಾರಿಯಾಗಿ ಹಾಲೇಶ ನೆಡೆಸಿದಂತೆ ನೆಡೆಯುವ ಕಾಯಕಯೋಗಿ ನಮ್ಮ ಪವಾಡಪುರುಷ ಸೋಮೇಶ್ವರ ಹಾಲಶಂಕರಸ್ವಾಮಿ,ಹಾಲಮ್ಮ ತಾಯಿಯ ಮುದ್ದಿನ ಕಂದ ನಿನಾದೆ ಜಗಕೆ ಹಾಲಸೋಮೇಶ್ವರ ಸ್ವಾಮಿಯಾಗಿ.... ವೆಬ್ಸೈಟ್ ಲೋಕಾರ್ಪಣೆ www.halaswamy.com Google on searshing:- halaswamy math Like us on facebook: Doni halaswamy math e-mail: sri@halaswamy.com ಶರಣಪ್ಪ ಸಂದಿಗೌಡ್ರ : Mob: 9611373599 ಮಾರುತೇಶ ಕೇಶಪ್ಪ ಮಕಾಳಿ ಸಾ|| ಅಳವಂಡಿ
Sri Sadguru Shivayogi Halaswamy Samsathna Math Hirehadagali