ಮಾನಿಹಳ್ಳಿ ಪೂಜ್ಯರ ಹೃದಯಾಳದಿಂದ ಅರಳಿದ ಭಾವ ಕುಸುಮ ಲೌಕಿಕ ಪಾರಮಾರ್ಧದ ಮುನಿಯೇ ಹಿರೇಹಡಗಲಿ ಹಾಲೇಶ್ವರನೇ [ಫ] ನಾಡಿನುದ್ದ ಅಗಲಕೂ ನೀನು ಮಠವಕಟ್ಟಿ ದರ್ಮ ಇಟ್ಟೆ ಬಾಲ ಪಥದಲ್ಲಿ ನೀನು ಲೌಕಿಕನಿಗೆ ದಾರಿದೀಪ ನಿನ್ನ ಬೆಳಕ ಹಾದಿಯಲ್ಲಿ ಲೌಕಿಕನೆ ದಾರಿ ಹೋಕ ಪಥಿಕನಾಗಿ ನೆಡೆದ ಲೌಕಿಕ ಲೋಕದಲ್ಲಿ ಬೆಳಗಿ ನಿಂತ ಅಪಾರ ಭಕ್ತ ಸಾಗರ ನಿಂದು ಪಾರವೆ ಇಲ್ಲ ನಿನ್ನಯ ಮಹಿಮೆಗೆ ನಾಶವಿಲ್ಲದ ಹಿರಿಮೆ ನಿಂದು ಅವಿನಾಶದ ಕೊನೆಯು ನೀನು ನನ್ನ ಮಹಿಮೆ ತಿಳಿದರೆ ಜಗದಿ ಮಾನವ ಜಮ್ಮ ಸಾರ್ಥಕ ಭವಧಿ ಷ//ಬ್ರ// ಶ್ರೀ ಮಳಿಯೋಗಿಶ್ವರ ಶಿವಚಾರ್ಯರು, ಮಾನ್ವಿಹಳ್ಳಿ ಪುರವರ್ಗ ಮಠ ----------------------------------------------------------------------------------------------------------- -:ಶ್ರೀ ಗವಿಸಿದ್ಧೇಶ್ವರಾಯ ನಮ:- ಶ್ರೀ ಗವಿಸಿದ್ಧೇಶ್ವರ ಸಂಸ್ಥಾನ ಗವಿಮಠ, ಕೊಪ್ಪಳ ಕೊಪ್ಪಳ-583231. ಜಿ: ಕೊಪ್ಪಳ ಕನರ್ಾಟಕ website:- www.gavimathkoppal.com ಪೋನ : 08539 - 220212 ...
Sri Sadguru Shivayogi Halaswamy Samsathna Math Hirehadagali