Skip to main content

Posts

Showing posts from November, 2021

Punyakshetra Sri Hirehadagali "Sri Sadguru Shivayogi Haleshwara Charithamrutha Bhakthi Geethe"

ಶ್ರೀ ಸದ್ಗುರು ಶಿವಯೋಗಿ ಹಾಲೇಶ್ವರ ಚರಿತಾಮೃತ ಭಕ್ತಿಗೀತೆ  Sri Sadguru Shivayogi Haleshwara Charithamrutha Bhakthi Geethe  Presenting "Sri Sadguru Shivayogi Haleshwara Charithamrutha Bhakthi Geethe" ಶ್ರೀ ಸದ್ಗುರು ಶಿವಯೋಗಿ ಹಾಲೇಶ್ವರ ಚರಿತಾಮೃತ ಭಕ್ತಿಗೀತೆ Devotional Songs... Exclusive Only On Jhankar Music Bhakti.. ► Subscribe : https://www.youtube.com/c/MounaRushi/ -------------------------------------------------------- #DevotionalSongs #BhaktiSongs #KannadadevotionalSongs ----------------------------------------------------- 00:00 Chinna Kintha Chenna Namma Halesha 05:51 Kashta Kadidarenappa 11:20 Muthaiderella Belagi Deepa 15:37 Punyakshetra Sri Hirehadagali 1.Songs : Chinna Kintha Chenna Namma Halesha Singer : Vijay Urs Music : K. Yuvaraj Lyrics : Veeresh Belagalapeta 2.Songs : Kashta Kadidarenappa Singer : Nanditha Music : K. Yuvaraj Lyrics : Veeresh Belagalapeta 3.Songs :Muthaiderella Belagi Deepa Singer : Dr. Shamitha Malnad ​Music : K. Yuvaraj Lyrics : Veer...

ಪದ್ಮ ಪ್ರಶಸ್ತಿಗಳನ್ನು ಪಡೆದ ಕನ್ನಡಿಗರಿಗೆ ಹಿರೇಹಡಗಲಿ ಯ ಪೂಜ್ಯರಾದ ಅಮೃತೇಶ್ವರ ಶ್ರೀಗಳಿಂದ ಶುಭ ಆಶೀರ್ವಾದಗಳನ್ನು ಕೋರಿದರು.

ಪದ್ಮ ಪ್ರಶಸ್ತಿಗಳನ್ನು ಪಡೆದ ಕನ್ನಡಿಗರಿಗೆ ಅಭಿನಂದನೆಗಳು. Sri Sadguru Shivayogi Halasomeshwara Maha Swamiji.Doni  ಹಾಲಸ್ವಾಮಿ ಮಠದ ಭಕ್ತರು  President of India  Vice President of India  Chakravarty Sulibele  Narendra Modi  Karnataka Government - News  Chief Minister of Karnataka  Deputy Chief Minister of Karnataka  Vijayavani   VRL Logistics Ltd  Dighvijay News - ದಿಗ್ವಿಜಯ ನ್ಯೂಸ್  #ಪದ್ಮವಿಭೂಷಣ #PeoplesPadma #PadmaAwards ಪದ್ಮ ಪ್ರಶಸ್ತಿ, Sri Sadguru Shivayogi Halasomeshwara Maha Swamiji Doni, ಹಾಲಸ್ವಾಮಿ ಮಠದ ಭಕ್ತರು, President of India, Vice President of India, Chakravarty Sulibele, Narendra Modi, Karnataka Government

ಬೀಡನಾಳ ಗ್ರಾಮದಲ್ಲಿ ಶ್ರೀ ಮಾರುತೇಶ್ವರ ಕಾರ್ತಿಕೋತ್ಸವ

ಗದಗ ಜಿಲ್ಲೆ ಮುಂಡರಗಿ ತಾಲೂಕ ಬೀಡನಾಳ ಗ್ರಾಮದಲ್ಲಿ ಶ್ರೀ ಮಾರುತೇಶ್ವರ ಕಾರ್ತಿಕೋತ್ಸವ ಹಾಗೂ 16 ನೇ ಸಹಸ್ರ ದೀಪೋತ್ಸವ ಪ್ರಯುಕ್ತ ದಿನಾಂಕ 27-11-2021 ಶನಿವಾರ ಸಾಯಂಕಾಲ 6-00 ಘಂಟೆಗೆ ಪೂಜ್ಯರ ಸಾನಿಧ್ಯದಲ್ಲಿ ಶ್ರೀ ಮ.ನಿ.ಪ್ರ. ದಿಂಗಾಲೇಶ್ವರ ಮಹಾಸ್ವಾಮಿಗಳು  ಶ್ರೀ ದಿಂಗಾಲೇಶ್ವರ ಮಠ ಬಾಲೇಹೊಸೂರು ಇವರಿಂದ  16 ನೇ ವರ್ಷದ ಸಹಸ್ರ ದೀಪೋತ್ಸವ ಉದ್ಘಾಟನಾ ಸಮಾರಂಭ ಸಾನಿಧ್ಯ : ಶ್ರೀ ಷ. ಬ್ರ. ಗುರು ಮುದುಕೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ವಿರುಪಾಪೂರ-ಕಲಕೇರಿ ನೇತೃತ್ವ : ಶ್ರೀ ಷ. ಬ್ರ. ಮಳೆಯೋಗಿಶ್ವರ ಶಿವಾಚಾರ್ಯ ಸ್ವಾಮಿಗಳು ಶ್ರೀ ಪುರವರ್ಗಮಠ ಮಾನಿಹಳ್ಳಿ. ಶ್ರೀ ಷ. ಬ್ರ, ಮರುಳಸಿದ್ಧ ಶಿವಾಚಾರ್ಯ ಸ್ವಾಮಿಗಳವರು ಶ್ರೀ ಸಿದ್ಧೇಶ್ವರ ಸಂಸ್ಥಾನಮಠ ಹೊಳಗುಂದಿ, ಅಳವಂಡಿ  ಶ್ರೀ ಸದ್ಗುರು ಅಮೃತೇಶ್ವರ ಶ್ರೀ ಹಾಲಸ್ವಾಮಿಗಳು ಹಿರೇಹಡಗಲಿ, ಡೋಣಿ. Label :  ಅಮೃತೇಶ್ವರ ಶ್ರೀ, ಬೀಡನಾಳ, ಗದಗ, ಮುಂಡರಗಿ, ಶ್ರೀ ಮಾರುತೇಶ್ವರ ಕಾರ್ತಿಕೋತ್ಸವ,  ಶ್ರೀ ದಿಂಗಾಲೇಶ್ವರ ಮಠ ಬಾಲೇಹೊಸೂರು, ವಿರುಪಾಪೂರ, ಕಲಕೇರಿ, ಶ್ರೀ ಸಿದ್ಧೇಶ್ವರ ಸಂಸ್ಥಾನಮಠ, ಹೊಳಗುಂದಿ, ಅಳವಂಡಿ,  ಶ್ರೀ ಸದ್ಗುರು, ಹಾಲಸ್ವಾಮಿಗಳು...

ಹಾವೇರಿ ಜಿಲ್ಲಾ ರಾಣೇಬೆನ್ನೂರು ತಾಲೂಕು ಬೇಲೂರ ಗ್ರಾಮದಲ್ಲಿ ಶ್ರೀ ಗುರು ಹಾಲೇಶ್ವರ ಕಾರ್ತಿಕೋತ್ಸವ ಹಾಗೂ 22ನೇ ವರ್ಷದ ಸಾಮೂಹಿಕ ವಿವಾಹಗಳ ಕಾರ್ಯಕ್ರಮ

ಹಾವೇರಿ ಜಿಲ್ಲಾ ರಾಣೇಬೆನ್ನೂರು ತಾಲೂಕು ಬೇಲೂರ ಗ್ರಾಮದಲ್ಲಿ ಶ್ರೀ ಗುರು ಹಾಲೇಶ್ವರ ಕಾರ್ತಿಕೋತ್ಸವ ಹಾಗೂ ಶ್ರೀ ಷ.ಬ್ರ. ಮರುಳಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ಶ್ರೀ ಸಿದ್ಧೇಶ್ವರ ಸಂಸ್ಥಾನ ಕಟ್ಟಮನಿ ಹಿರೇಮಠ, ಅಳವಂಡಿ ಇವರ ಅಡ್ಡ ಪಲ್ಲಕ್ಕಿ ಮಹೋತ್ಸವ ಮತ್ತು 22ನೇ ವರ್ಷದ ಸಾಮೂಹಿಕ ವಿವಾಹಗಳ ಅಮಂತ್ರಣ ಪತ್ರಿಕೆ ದಿನಾಂಕ : 16-12-2021ನೇ ಗುರುವಾರ ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀ ಗುರು ಹಾಲೇಶ್ವರರ ಹಾಗೂ ಗ್ರಾಮದೇವತೆ ಕರಿಯಮ್ಮದೇವಿಗೆ ಮಹಾರುದ್ರಾಭಿಷೇಕಃ ಸಾಯಂಕಾಲ 4-00 ಗಂಟೆಗೆ ಶ್ರೀ ಷ.ಬ್ರ. ಮರುಳಾರಾಧ್ಯ ಶಿವಾಚಾರ್ಯ ಸ್ವಾಮಿಗಳವರ ಅಡ್ಡ ಪಲ್ಲಕ್ಕಿ ಮಹೋತ್ಸವ ದಿನಾಂಕ : 17-12-2021ನೇ ಶುಕ್ರವಾರ ಮಧ್ಯಾಹ್ನ 11-30 ಘಂಟೆಗೆ ಸಾಮೂಹಿಕ ವಿವಾಹಗಳು.

ಶ್ರೀ ಭೀಮಲಿಂಗೇಶ್ವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ನೂತನ ದೇವಸ್ಥಾನದ ಉದ್ಘಾಟನೆ ಕಾರ್ಯಕ್ರಮ

Live Video Link   https://m.facebook.com/story.php?story_fbid=903659006947926&id=597311580312062 Live Videos Link  https://m.facebook.com/story.php?story_fbid=903659006947926&id=597311580312062   ಶ್ರೀ ಭೀಮಲಿಂಗೇಶ್ವರ ಮೂರ್ತಿ ಮತ್ತು ಬಸವೇಶ್ವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ನೂತನ ದೇವಸ್ಥಾನದ ಉದ್ಘಾಟನೆ ಕಾರ್ಯಕ್ರಮ