ಗದಗ ಜಿಲ್ಲೆ ಮುಂಡರಗಿ ತಾಲೂಕ ಬೀಡನಾಳ ಗ್ರಾಮದಲ್ಲಿ
ಶ್ರೀ ಮಾರುತೇಶ್ವರ ಕಾರ್ತಿಕೋತ್ಸವ ಹಾಗೂ 16 ನೇ ಸಹಸ್ರ ದೀಪೋತ್ಸವ ಪ್ರಯುಕ್ತ ದಿನಾಂಕ 27-11-2021 ಶನಿವಾರ ಸಾಯಂಕಾಲ 6-00 ಘಂಟೆಗೆ ಪೂಜ್ಯರ ಸಾನಿಧ್ಯದಲ್ಲಿ
ಶ್ರೀ ಮ.ನಿ.ಪ್ರ. ದಿಂಗಾಲೇಶ್ವರ ಮಹಾಸ್ವಾಮಿಗಳು
ಶ್ರೀ ದಿಂಗಾಲೇಶ್ವರ ಮಠ ಬಾಲೇಹೊಸೂರು ಇವರಿಂದ
16 ನೇ ವರ್ಷದ ಸಹಸ್ರ ದೀಪೋತ್ಸವ ಉದ್ಘಾಟನಾ ಸಮಾರಂಭ
ಸಾನಿಧ್ಯ : ಶ್ರೀ ಷ. ಬ್ರ. ಗುರು ಮುದುಕೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ವಿರುಪಾಪೂರ-ಕಲಕೇರಿ
ನೇತೃತ್ವ : ಶ್ರೀ ಷ. ಬ್ರ. ಮಳೆಯೋಗಿಶ್ವರ ಶಿವಾಚಾರ್ಯ ಸ್ವಾಮಿಗಳು ಶ್ರೀ ಪುರವರ್ಗಮಠ ಮಾನಿಹಳ್ಳಿ.
ಶ್ರೀ ಷ. ಬ್ರ, ಮರುಳಸಿದ್ಧ ಶಿವಾಚಾರ್ಯ ಸ್ವಾಮಿಗಳವರು ಶ್ರೀ ಸಿದ್ಧೇಶ್ವರ ಸಂಸ್ಥಾನಮಠ ಹೊಳಗುಂದಿ, ಅಳವಂಡಿ
ಶ್ರೀ ಸದ್ಗುರು ಅಮೃತೇಶ್ವರ ಶ್ರೀ ಹಾಲಸ್ವಾಮಿಗಳು ಹಿರೇಹಡಗಲಿ, ಡೋಣಿ.
Label: ಅಮೃತೇಶ್ವರ ಶ್ರೀ, ಬೀಡನಾಳ, ಗದಗ, ಮುಂಡರಗಿ, ಶ್ರೀ ಮಾರುತೇಶ್ವರ ಕಾರ್ತಿಕೋತ್ಸವ,
ಶ್ರೀ ದಿಂಗಾಲೇಶ್ವರ ಮಠ ಬಾಲೇಹೊಸೂರು, ವಿರುಪಾಪೂರ, ಕಲಕೇರಿ, ಶ್ರೀ ಸಿದ್ಧೇಶ್ವರ ಸಂಸ್ಥಾನಮಠ, ಹೊಳಗುಂದಿ, ಅಳವಂಡಿ,
ಶ್ರೀ ಸದ್ಗುರು, ಹಾಲಸ್ವಾಮಿಗಳು, Amrutheshwara Sri, Amriteshwara Shree, Bidanal, Gadag, Mundaragi, Sri Marutishwara Swamy,
Bidanal Village, Bedanal,