ಹಾವೇರಿ ಜಿಲ್ಲಾ ರಾಣೇಬೆನ್ನೂರು ತಾಲೂಕು ಬೇಲೂರ ಗ್ರಾಮದಲ್ಲಿ ಶ್ರೀ ಗುರು ಹಾಲೇಶ್ವರ ಕಾರ್ತಿಕೋತ್ಸವ ಹಾಗೂ 22ನೇ ವರ್ಷದ ಸಾಮೂಹಿಕ ವಿವಾಹಗಳ ಕಾರ್ಯಕ್ರಮ
ಹಾವೇರಿ ಜಿಲ್ಲಾ ರಾಣೇಬೆನ್ನೂರು ತಾಲೂಕು ಬೇಲೂರ ಗ್ರಾಮದಲ್ಲಿ ಶ್ರೀ ಗುರು ಹಾಲೇಶ್ವರ ಕಾರ್ತಿಕೋತ್ಸವ ಹಾಗೂ ಶ್ರೀ ಷ.ಬ್ರ. ಮರುಳಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ಶ್ರೀ ಸಿದ್ಧೇಶ್ವರ ಸಂಸ್ಥಾನ ಕಟ್ಟಮನಿ ಹಿರೇಮಠ, ಅಳವಂಡಿ
ಇವರ ಅಡ್ಡ ಪಲ್ಲಕ್ಕಿ ಮಹೋತ್ಸವ ಮತ್ತು 22ನೇ ವರ್ಷದ ಸಾಮೂಹಿಕ ವಿವಾಹಗಳ ಅಮಂತ್ರಣ ಪತ್ರಿಕೆ
ದಿನಾಂಕ : 16-12-2021ನೇ ಗುರುವಾರ ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀ ಗುರು ಹಾಲೇಶ್ವರರ ಹಾಗೂ ಗ್ರಾಮದೇವತೆ ಕರಿಯಮ್ಮದೇವಿಗೆ ಮಹಾರುದ್ರಾಭಿಷೇಕಃ ಸಾಯಂಕಾಲ 4-00 ಗಂಟೆಗೆ ಶ್ರೀ ಷ.ಬ್ರ. ಮರುಳಾರಾಧ್ಯ ಶಿವಾಚಾರ್ಯ ಸ್ವಾಮಿಗಳವರ ಅಡ್ಡ ಪಲ್ಲಕ್ಕಿ ಮಹೋತ್ಸವ
ದಿನಾಂಕ : 17-12-2021ನೇ ಶುಕ್ರವಾರ ಮಧ್ಯಾಹ್ನ 11-30 ಘಂಟೆಗೆ ಸಾಮೂಹಿಕ ವಿವಾಹಗಳು.