Skip to main content

Posts

Halaswamy Jathare

Hire Hadagali Halaswamy Songs(ಶ್ರೀ ಹಾಲಸ್ವಾಮಿಗಳ ಭಕ್ತಿಗೀತೆಗಳು)

 ಶ್ರೀ ಸದ್ಗುರು ಶಿವಯೋಗಿ ಹಾಲೇಶ್ವರ ಚರಿತಾಮೃತ ಮೌನ ಋಷಿ(Mouna Rushi) · Halaswamy Songs/ಹಾಲಸ್ವಾಮಿಜೀ ಹಾಡುಗಳು                                          1.Belagayetu Yelayya::-                 DOWNLOD                                         2.Kannada Nadena Puniyada:-   DOWNLOD                                         3.Gadga Jeliaya::-       ...

halaswamy.com

www.halaswamy.com

ಮಾನಿಹಳ್ಳಿ ಪೂಜ್ಯರ ಹೃದಯಾಳದಿಂದ ಅರಳಿದ ಭಾವ ಕುಸುಮ   ಲೌಕಿಕ ಪಾರಮಾರ್ಧದ ಮುನಿಯೇ ಹಿರೇಹಡಗಲಿ ಹಾಲೇಶ್ವರನೇ [ಫ] ನಾಡಿನುದ್ದ ಅಗಲಕೂ ನೀನು ಮಠವಕಟ್ಟಿ ದರ್ಮ ಇಟ್ಟೆ ಬಾಲ ಪಥದಲ್ಲಿ ನೀನು ಲೌಕಿಕನಿಗೆ ದಾರಿದೀಪ ನಿನ್ನ ಬೆಳಕ ಹಾದಿಯಲ್ಲಿ ಲೌಕಿಕನೆ ದಾರಿ ಹೋಕ ಪಥಿಕನಾಗಿ ನೆಡೆದ ಲೌಕಿಕ ಲೋಕದಲ್ಲಿ ಬೆಳಗಿ ನಿಂತ ಅಪಾರ ಭಕ್ತ ಸಾಗರ ನಿಂದು ಪಾರವೆ ಇಲ್ಲ ನಿನ್ನಯ ಮಹಿಮೆಗೆ ನಾಶವಿಲ್ಲದ ಹಿರಿಮೆ ನಿಂದು ಅವಿನಾಶದ ಕೊನೆಯು ನೀನು ನನ್ನ ಮಹಿಮೆ ತಿಳಿದರೆ ಜಗದಿ ಮಾನವ ಜಮ್ಮ ಸಾರ್ಥಕ ಭವಧಿ ಷ//ಬ್ರ// ಶ್ರೀ ಮಳಿಯೋಗಿಶ್ವರ ಶಿವಚಾರ್ಯರು, ಮಾನ್ವಿಹಳ್ಳಿ ಪುರವರ್ಗ ಮಠ  ----------------------------------------------------------------------------------------------------------- -:ಶ್ರೀ ಗವಿಸಿದ್ಧೇಶ್ವರಾಯ ನಮ:- ಶ್ರೀ ಗವಿಸಿದ್ಧೇಶ್ವರ ಸಂಸ್ಥಾನ ಗವಿಮಠ, ಕೊಪ್ಪಳ ಕೊಪ್ಪಳ-583231. ಜಿ: ಕೊಪ್ಪಳ     ಕನರ್ಾಟಕ                              website:- www.gavimathkoppal.com ಪೋನ : 08539 - 220212                             ...

halaswamy.com

ಮಾನಿಹಳ್ಳಿ ಪೂಜ್ಯರ ಹೃದಯಾಳದಿಂದ ಅರಳಿದ ಭಾವ ಕುಸುಮ   ಲೌಕಿಕ ಪಾರಮಾರ್ಧದ ಮುನಿಯೇ ಹಿರೇಹಡಗಲಿ ಹಾಲೇಶ್ವರನೇ [ಫ] ನಾಡಿನುದ್ದ ಅಗಲಕೂ ನೀನು ಮಠವಕಟ್ಟಿ ದರ್ಮ ಇಟ್ಟೆ ಬಾಲ ಪಥದಲ್ಲಿ ನೀನು ಲೌಕಿಕನಿಗೆ ದಾರಿದೀಪ ನಿನ್ನ ಬೆಳಕ ಹಾದಿಯಲ್ಲಿ ಲೌಕಿಕನೆ ದಾರಿ ಹೋಕ ಪಥಿಕನಾಗಿ ನೆಡೆದ ಲೌಕಿಕ ಲೋಕದಲ್ಲಿ ಬೆಳಗಿ ನಿಂತ ಅಪಾರ ಭಕ್ತ ಸಾಗರ ನಿಂದು ಪಾರವೆ ಇಲ್ಲ ನಿನ್ನಯ ಮಹಿಮೆಗೆ ನಾಶವಿಲ್ಲದ ಹಿರಿಮೆ ನಿಂದು ಅವಿನಾಶದ ಕೊನೆಯು ನೀನು ನನ್ನ ಮಹಿಮೆ ತಿಳಿದರೆ ಜಗದಿ ಮಾನವ ಜಮ್ಮ ಸಾರ್ಥಕ ಭವಧಿ ಷ//ಬ್ರ// ಶ್ರೀ ಮಳಿಯೋಗಿಶ್ವರ ಶಿವಚಾರ್ಯರು, ಮಾನ್ವಿಹಳ್ಳಿ ಪುರವರ್ಗ ಮಠ  --------------------------------------------------------------------------------------------------- ಶ್ರೀ ಗವಿಸಿದ್ಧೇಶ್ವರಾಯ ನಮ: ಶ್ರೀ ಗವಿಸಿದ್ಧೇಶ್ವರ ಸಂಸ್ಥಾನ ಗವಿಮಠ, ಕೊಪ್ಪಳ ಕೊಪ್ಪಳ-583231. ಜಿ: ಕೊಪ್ಪಳ     ಕನರ್ಾಟಕ                                website:-www.gavimathkoppal.com       ಪೋನ : 08539 - 220212                       ...

Hirehadagali Halaswamy Jathre 2014

ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಗಳ 09/10/2014 ನೇ ವರ್ಷದ ಜಾತ್ರಾ ಮಹೋತ್ಸವದ ಆಹ್ವಾನ ಪತ್ರಿಕೆ ಶ್ರೀ ಮಠದಿಂದ ಜಾತ್ರಾ ಕಾರ್ಯಕ್ರಮಗಳು 1.    ದಿ: 09/10/2014 ಬೆಳೆಗ್ಗೆ ಕತೃಗದ್ದುಗೆಗೆ ರುದ್ರಾಭಿಷೇಕ ತದನಚಿತರ 07 ಘಂಟೆಗೆ ಅಯ್ಯಾಚಾರ ಮತ್ತು 11:45ಕ್ಕೆ ಸಾಮೂಹಿಕ ವಿವಾಹಗಳು  -:  ಶ್ರೀ ಹಾಲೇಶ್ವರ ಮಠದ ಶ್ರೀಗಳು. :- ಶ್ರೀ ಸದ್ಗುರು ಶಿವಯೋಗಿ ಹಾಲವೀರಭದ್ರೇಶ್ವರ ಹಾಲಸ್ವಾಮಿಗಳು. ಶ್ರೀ ಸದ್ಗುರು ಶಿವಯೋಗಿ ಹಾಲಸೋಮೇಶ್ವರ ಹಾಲಸ್ವಾಮಿಗಳು ಶ್ರೀ ಸದ್ಗುರು ಶಿವಯೋಗಿ ಹಾಲಸಿದ್ದೇಶ್ವರ ಹಾಲಸ್ವಾಮಿಗಳು. ಶ್ರೀ ಸದ್ಗುರು ಶಿವಯೋಗಿ ಸಣ್ಣ ಹಾಲಸ್ವಾಮಿಗಳು . -:ಶ್ರೀ ಸದ್ಗುರು ಶಿವಯೋಗಿ ಹಾಲಶಂಕರ ಸ್ವಾಮಿಗಳ ಮೊಮ್ಮಕ್ಕಳಾದ ಮತ್ತು ಶ್ರೀ ಹಾಲೇಶ್ವರ ಮಠದ ಅಭಿನವ ಶ್ರೀಗಳು:- ಅಭಿನವ ಶ್ರೀ ಹಾಲವೀರಪ್ಪಜ್ಜ ಹಾಲಸ್ವಾಮಿಗಳು  ಹಾಲವಿಶ್ವರಾದ್ಯ ಹಾಲಸ್ವಾಮಿಗಳು.  ದೂಡ್ಡಹಾಲಸ್ವಾಮಿಗಳು  ಸಣ್ಣವೀರಪ್ಜಜ್ಜ ಹಾಲಸ್ವಾಮಿಗಳು. ಅಭಿಷೇಕಸ್ವಾಮಿ ಹಾಲಸ್ವಾಮಿಗಳು.  ಉಮಾಪತಿ ಹಾಲಸ್ವಾಮಿಗಳು.

DONI HALASOMESHWARA SWAMYJI -Kavana

  ಶ್ರೀ ಜಂಗಮ ಜ್ಯೋತಿ ಶ್ರೀ ಹಾಲಶಂಕಸ್ವಾಮಿ ಹಾಲಸ್ವಾಮಿಗಳು ಸಾಮಾನ್ಯರಲ್ಲಿ ಶ್ರೀಸಾಮಾನ್ಯರಾಗಿ ಕಾವ್ಯ ಕಾವು ತಟ್ಟಿಸುತ್ತಾ ಪವಾಡಗಳ ಪೇಟವ ಸುತ್ತುತ್ತಾ ನಿಸ್ಠಲ್ಮಶ ಮನಸ್ಸಿನ ಸೋಮೇಶ್ವರ ಹೇಳಿದರೆ ಅದೇ ವೇದಾ...... ವಾಕ್ಯ.... ಸಂಸಾರಿಯಾಗಿ ಭಕ್ತರ ಕಷ್ಟವ ಆಲಿಸುವ ಶಿವಯೋಗಿ ಅವರೇ ನನ್ನ ಮಕ್ಕಳನ್ನುವ ತ್ಯಾಗಯೋಗಿ ಧಣಿವಿಲ್ಲದ ಧರ್ಮಪ್ರಚಾರಕ ಹಠಯೋಗಿ ಪರಿಶುಧ್ದ ಮನಸ್ಸಿನ ನಮ್ಮ ಮೌನಯೋಗಿ ಅನೇಕ ರೋಗಗಳ ಪರಿಹರಿಸುವ  ಭವವೈದ್ಯರಾಗಿ ಅನೇಕ ಮಠಗಳ ರೂವಾರಿಯಾಗಿ ಹಾಲೇಶ ನೆಡೆಸಿದಂತೆ ನೆಡೆಯುವ ಕಾಯಕಯೋಗಿ ನಮ್ಮ ಪವಾಡಪುರುಷ ಸೋಮೇಶ್ವರ ಹಾಲಶಂಕರಸ್ವಾಮಿ,ಹಾಲಮ್ಮ ತಾಯಿಯ ಮುದ್ದಿನ ಕಂದ ನಿನಾದೆ ಜಗಕೆ ಹಾಲಸೋಮೇಶ್ವರ ಸ್ವಾಮಿಯಾಗಿ....     ವೆಬ್ಸೈಟ್ ಲೋಕಾರ್ಪಣೆ  www.halaswamy.com Google on searshing:- halaswamy math  Like us on facebook: Doni halaswamy math  e-mail: sri@halaswamy.com ಶರಣಪ್ಪ ಸಂದಿಗೌಡ್ರ : Mob: 9611373599 ಮಾರುತೇಶ ಕೇಶಪ್ಪ ಮಕಾಳಿ ಸಾ|| ಅಳವಂಡಿ  

DONI HALASWAMY JATHARE-2014/NEWS

ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಗಳ 15ನೇ ವರ್ಷದ ಜಾತ್ರಾ ಮಹೋತ್ಸವದ ಆಹ್ವಾನ ಪತ್ರಿಕೆ ಗದಗ ಜಿಲ್ಲೆ ಮುಂಡರಗಿ ತಾಲೂಕು ಕಪ್ಪತ್ತಗಿರಿಯ ತಪ್ಪಲಲ್ಲಿ ಇರುವ ಆಗಿನ ದ್ರೋಣಗಿರಿ ಈಗಿನ ಡೋಣಿ ಎಂಬ ಪುಟ್ಟ ಗ್ರಾಮ ತನ್ನ ಒಡಲಾಳದಲ್ಲಿ ಪವಾಡಪುರುಷರು ಶ್ರೀ ಸದ್ಗುರು ಶಿವಯೋಗಿ ಹಿರೇಹಡಗಲಿಯ ಹಾಲಸೋಮೆಶ್ವರ ಹಾಲಸ್ವಾಮಿಗಳು 15ನೇ ವರ್ಷದ ಜಾತ್ರಾ ಮಹೋತ್ಸವ. ಶ್ರೀ ಸದ್ಗುರು ಶಿವಯೋಗಿ ಹಾಲಶಂಕರಸ್ವಾಮಿಗಳ ಪ್ರೀತಿಯ ಸುತರಾದ ಡೋಣಿಯ ಶ್ರೀಹಾಲಸೋಮೆಶ್ವರರು ತಮ್ಮ ತಂದೆಯರಾದ ಹಾಲಶಂಕರಸ್ವಾಮಿಗಳ ಕೃಪಾಶರ್ಿವಾದದಿಂದ ಹಾಗೂ ಅವರ ಸ್ನಮಾರ್ಗದಿಂದ ಬೆಳೆದು ಇವರು ತಮ್ಮ ಬಾಲ್ಯದಲ್ಲಿಯೇ ಆಧ್ಯಾತ್ಮಿಕ ಪ್ರಪಂಚಕ್ಕೆ ಕಾಲಿಟ್ಟು ಈ ಕ್ಷೇತ್ರದಲ್ಲಿ ಧರ್ಮಜಾಗೃತಿ ಕೋಮು ಸೌಹಾರ್ದತೆ ಎಲ್ಲಾ ಜನಾಂಗದ ಮಹಾತ್ಮರ ಪುರಾಣ ಪ್ರವಚನ, ಅಯ್ಯಾಚಾರ, ಧಾಮರ್ಿಕಸಭೆ, ಗುರುರಕ್ಷೆ, ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಕೈಗೆತ್ತಿಕೂಂಡಿದ್ದಾರೆ.ಸಾಮಾಜಿಕ ಬದಲಾವಣೆ ತರುವಲ್ಲಿ ಹಾಲಸೋಮೆಶ್ವರರು ಶ್ರಮಿಸುತ್ತಾ ಶ್ರೀ ಮಠದಿಂದ ಜಾತ್ರಾ ಕಾರ್ಯಕ್ರಮಗಳು 1.    ದಿ: 31/03/2014 ರವಿವಾರ ಬೆಳೆಗ್ಗೆ ಕತೃಗದ್ದುಗೆಗೆ ರುದ್ರಾಭಿಷೇಕ ತದನಚಿತರ 07 ಘಂಟೆಗೆ ಅಯ್ಯಾಚಾರ ಮತ್ತು 11:45ಕ್ಕೆ ಸಾಮೂಹಿಕ ವಿವಾಹಗಳು ರಾತ್ರಿ 09:30 ಮೈಲಾರಲಿಂಗೆಶ್ವರ ಕುದುರೆಕಾರರ ಸಂಘದ ವತಿಯಿಂದ ಕುದುರೆ ಕುಣಿತ ಹಾಗೂ 10:30ಕ್ಕ ಮುಳ್ಳಗದ್ದುಗೆ ಮಹೋತ್ಸವ 2.    01/04/201...

sri halaswamy mutt

ಶ್ರೀಸ॥ಶಿ॥ಹಾಲವೀರಭದ್ರಸ್ವಾಮಿಗಳು ಶ್ರೀಸ॥ಶಿ॥ಹಾಲಸೋಮೇಶ್ವರಸ್ವಾಮಿಗಳು ಶ್ರೀಸ॥ಶಿ॥ಹಾಲಸಿದ್ದೇಶ್ವರಸ್ವಾಮಿಗಳು ಶ್ರೀಸ॥ಶಿ॥ಸಣ್ಣಹಾಲಸ್ವಾಮಿಗಳ ಧಾಮರ್ಿಕ ರಾಯಭಾರಿ ಶ್ರೀ ಸದ್ಗುರು ಶಿವಯೋಗಿ ಹಾಲೇಶ್ವರ ಮಠ ಮುಂಡರಗಿ ತಾಲುಕು ಕಪ್ಪತ್ತಗುಡ್ಡದ ತಪ್ಪಲಲ್ಲಿ ಇರುವ ಆಗಿನ ಡ್ರೋಣಗಿರಿ ಇಗಿನ ಡೋಣಿ ಎಂಬ ಪುಟ್ಟ ಗ್ರಾಮ ತನ್ನ ಒಡಲಾಳ ದಲ್ಲಿ ಪವಾಡ ಪುರುಷ, ಶರಣರು, ಸಂತರು ಋಷಿ ಮುನಿಗಳು ತಪಗೈದ ನಾಡಿಗೆ ಪ್ರಖ್ಯಾತಿ ಹೋದಲು ಪ್ರೇರೆಣೆ ನೀಡಿದ ಪುಣ್ಯ ಭೊಮಿ ಇಂತ ಕ್ಷೇತ್ರದಲ್ಲಿ ನೆಲೆನೀತು ಧರ್ಮ ಜಾಗೃತಿ ಕೋಮುಸೌಹಾರ್ದತ ಪುರುಣಾ ಪ್ರೆವಚನ ಅಯ್ಯಾಚಾರ ಧರ್ಮಸಭೆ,ಗುರುರಕ್ಷೆ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡು ಸಾಮಾಜಿಕ ಬದಲಾವಣೆ ತರುವಲ್ಲಿ ಡೋಣಿ ಹಾಲೇಶ್ವರ ಮಠವು ಶ್ರಮೀಸುತ್ತಿದೆ. ಹಾಲಸೋಮೇಶ್ವರ ಸ್ವಾಮೀಜಿ ಯವರು ನೇತೃತ್ವದಲ್ಲಿ ಕಳೆದ ಹದಿನೈದು ಗಳಿಂದ ಜಾತ್ರೆಗೆ ಒಂದು ವಿನೊತನ ರೊಪ ನೀಡುತ್ತಾ ಇತಿಹಾಸ ಕಾಲದ ಹಾಲೇಶ್ವರ ಪರಂಪರೆ ನಾಡಿನಾದ್ಯಂತ ಆದ್ಯಾತ್ಮಕ ಪೇರಣಾ ಶಕ್ತಿಯಾಗಿ. ಭಕ್ತ ಸಮೊಹದ ಕಷ್ಟ ಕಾರ್ಪಣ್ಯ ದೊರ ಮಾಡಲು ದುಷ್ಟ ಶಕ್ತಿ ಸಂಹಾರ, ಶಿಷ್ಯ ರಕ್ಷಣೆ ದ್ಯೊತಕವಾಗಿ ನೆಡೆಸಿಕೋಡು ಬರುತ್ತರುವ ಕಾರ್ಯಗಳು ಸಮಾಜದ ಕೆಳ ವರ್ಗದ ಜನತೆಗೆ ಮುಖ್ಯ ವೇದಿಕೆ ಕಲ್ಪಸುವ ಡೋಣಿ ತನ್ನ ಧಾಮರ್ಿಕ ಛಾಪು ಮುಡಿಸಿದೆ. ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಗಳು "ಜಗವೆಲ್ಲಾ ನಗುತ್ತಿರಲ...

Sri Halaswamy Samsthan Math

Hala Swamy likes ಶ್ರೀಹಾಲಸ್ವಾಮಿ ಸಂ ಸ್ಥಾನ ಮಠ ಹೀರೆಹಡಗಲಿ Create your Like Badge

Doni Halaswamy Jathre 2014

ಶ್ರೀ ಸದ್ಗುರು ಶಿವಯೋಗಿ ಹಾಲಸೋಮೇಶ್ವರ ಹಾಲಸ್ವಾಮಿಗಳು   Doni Halaajjana Jathre 2014 www.halaswamy.com E-mail-sri@halaswamy.com N.G.O   Sri Halashankara Seva Founditon (ಶ್ರೀ ಹಾಲಶಂಕಸ್ವಾಮಿ ಸೇವಾ ಸಮಿತಿ) Live Halaswamy Jathre waching....Coming Soon

Sri Halashankara Seva Founditon® Doni

                                                    SriHalashankaraSivaFounditon                                                          Contcat Menbar:-9611373599

SRI SADGURU SIVAYOGI HALESHWARA CHARITFRAMRUTHA

                     SRI SADGURU SIVAYOGI HALESHWARA CHARITFRAMRUTHA                                                                                1.More kelu haalappa ajja                                                                                2.Kannada Nadena Puniyada                                        ...

Doni Halaswamy Math ಶ್ರೀಹಾಲಸ್ವಾಮಿ ಸಂಸ್ಥಾನ ಮಠ ಹಿರೇಹಡಗಲಿ

ಧಾಮರ್ಿಕ ರಾಯಭಾರಿ ಶ್ರೀ ಸದ್ಗುರು ಶಿವಯೋಗಿ ಹಾಲೇಶ್ವರ ಮಠಮುಂಡರಗಿ ತಾಲುಕು ಕಪ್ಪತ್ತಗುಡ್ಡದ ತಪ್ಪಲಲ್ಲಿ ಇರುವ ಆಗಿನಡ್ರೋಣಗಿರಿ ಇಗಿನ ಡೋಣಿ ಎಂಬ ಪುಟ್ಟ ಗ್ರಾಮ ತನ್ನ ಒಡಲಾಳದಲ್ಲಿ ಪವಾಡ ಪುರುಷ, ಶರಣರು, ಸಂತರು ಋಷಿ ಮುನಿಗಳುತಪಗೈದ ನಾಡಿಗೆ ಪ್ರಖ್ಯಾತಿ ಹೋದಲು ಪ್ರೇರೆಣೆ ನೀಡಿದ ಪುಣ್ಯ ಭೊಮಿಇಂತ ಕ್ಷೇತ್ರದಲ್ಲಿ ನೆಲೆನೀತು ಧರ್ಮ ಜಾಗೃತಿ ಕೋಮುಸೌಹಾರ್ದತಪುರುಣಾ ಪ್ರೆವಚನ ಅಯ್ಯಾಚಾರ ಧರ್ಮಸಭೆ,ಗುರುರಕ್ಷೆ ಹೀಗೆ ಹತ್ತು ಹಲವುಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡು ಸಾಮಾಜಿಕ ಬದಲಾವಣೆ ತರುವಲ್ಲಿಡೋಣಿ ಹಾಲೇಶ್ವರ ಮಠವು ಶ್ರಮೀಸುತ್ತಿದೆ.ಹಾಲಸೋಮೇಶ್ವರ ಸ್ವಾಮೀಜಿ ಯವರು ನೇತೃತ್ವದಲ್ಲಿ ಕಳೆದ ಹದಿನೈದು ಗಳಿಂದಜಾತ್ರೆಗೆ ಒಂದು ವಿನೊತನ ರೊಪ ನೀಡುತ್ತಾ ಇತಿಹಾಸ ಕಾಲದ ಹಾಲೇಶ್ವರಪರಂಪರೆ ನಾಡಿನಾದ್ಯಂತ ಆದ್ಯಾತ್ಮಕ ಪೇರಣಾ ಶಕ್ತಿಯಾಗಿ. ಭಕ್ತ ಸಮೊಹದ ಕಷ್ಟಕಾರ್ಪಣ್ಯ ದೊರ ಮಾಡಲು ದುಷ್ಟ ಶಕ್ತಿ ಸಂಹಾರ, ಶಿಷ್ಯ ರಕ್ಷಣೆ ದ್ಯೊತಕವಾಗಿನೆಡೆಸಿಕೋಡು ಬರುತ್ತರುವ ಕಾರ್ಯಗಳು ಸಮಾಜದ ಕೆಳ ವರ್ಗದ ಜನತೆಗೆ ಮುಖ್ಯವೇದಿಕೆ ಕಲ್ಪಸುವ ಡೋಣಿ ತನ್ನ ಧಾಮರ್ಿಕ ಛಾಪು ಮುಡಿಸಿದೆ.ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಗಳು "ಜಗವೆಲ್ಲಾ ನಗುತ್ತಿರಲಿ ಜಗದ ಅಳು ನನಗಿರಲಿ"ಎಂದು ಆಶರ್ಿವದಿಸುತ್ತಾ ಭಕ್ತರ ಕಷ್ಟ ಕಾರ್ಪಣ್ಯ ನೀಗಿಸಲು "ಮುಳ್ಳು ಗದ್ದುಗೆ" ಏರುವರು.ಅತ್ಯಂತ ಕಿರಿಯ ಬಾಲ್ಯದ ದಿನಗಳಲ್ಲಿ ಆದ್ಯಾತ್ಮಕ ಪ್ರಪಂಚಕ್ಕ ಕಾಲಿರಿಸಿ ಕಳೆದ...

Dharmeka Rayobare Halaswamy Math

Dharmeka Rayobare Halaswamy Math   website:-www.halaswamy.com