Skip to main content

ಗುರುವಿನ ಪಾದ ತೊಳೆಯುವ ನಮ್ಮ ಉಗುರಿನ ಧೂಳು ಕೂಡಾ ...ಬೀಳದಂತೆ ಎಚ್ಚರಿಕೆ ವಹಿಸಬೇಕು.

ಗುರುವಿನ ಪಾದ ತೊಳೆಯುವ ನಮ್ಮ ಉಗುರಿನ ಧೂಳು ಕೂಡಾ ...
ಬೀಳದಂತೆ ಎಚ್ಚರಿಕೆ ವಹಿಸಬೇಕು. ಗುರು ಅಂದರೆ ಏನಯ್ಯ .... ಅದು
ಬಹಳ ದೊಡ್ಡದು .ಗುರು ಸಿಗೋದು ಬಹಳಾ ದುರ್ಲಭ. ಸಿಕ್ಕಾಗ ಸಾಧನೆ ಮಾಡಬೇಕು. ಗುರು ಶರೀರದಲ್ಲಿ ಇದ್ದಾಗ್ಲೆ , ನಿಮಗೆ ಸಿಕ್ಕಾಗ ಸಾಧನೆ ಮಾಡಬೇಕು. ಈಗ ಸುಲಭ .
✍️ ಮೌನ ಋಷಿ 

Comments