Skip to main content

ಪೂಜ್ಯ ಲಿಂಗೈಕ್ಯ ಶ್ರೀ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮಿಗಳು ಅವರಿಗೆ ಭಕ್ತಿ ಪೂರ್ವಕ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದರು.

ಸಾ॥ಹಿರೇಹಡಗಲಿ
ಹಿರೇಹಡಗಲಿ ಶ್ರೀ ಹಾಲೇಶ್ವರ ಮಠದ ಪರಮಪೂಜ್ಯ  ಶ್ರೀಗಳು ಹಾಗೂ ಸಕಲ ಮತದ ಸದ್ಭಕ್ತರಿಂದ
ಹೊನ್ನಾಳಿ ರಾಂಪುರದ ಶ್ರೀ ಶಿವಯೋಗಿ ಹಾಲಸ್ವಾಮೀಜಿ ಮಹಾ ಸಂಸ್ಥಾನ ಮಠದ ಪರಮ ಪೂಜ್ಯ ಲಿಂಗೈಕ್ಯ  ಶ್ರೀ  ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮಿಗಳು ಅವರಿಗೆ  ಭಕ್ತಿ ಪೂರ್ವಕ ಭಾವಪೂರ್ಣ ಶ್ರದ್ಧಾಂಜಲಿ  ಸಲ್ಲಿಸಿದ್ದರು.

ಓಂ ಶಾಂತಿ
ಓಂ ಶಾಂತಿ