ಗದಗ ಜಿಲ್ಲೆ ಮುಂಡರಗಿ ತಾಲೂಕ ಬೀಡನಾಳ ಗ್ರಾಮದಲ್ಲಿ ಶ್ರೀ ಮಾರುತೇಶ್ವರ ಕಾರ್ತಿಕೋತ್ಸವ ಹಾಗೂ 16 ನೇ ಸಹಸ್ರ ದೀಪೋತ್ಸವ ಪ್ರಯುಕ್ತ ದಿನಾಂಕ 27-11-2021 ಶನಿವಾರ ಸಾಯಂಕಾಲ 6-00 ಘಂಟೆಗೆ ಪೂಜ್ಯರ ಸಾನಿಧ್ಯದಲ್ಲಿ ಶ್ರೀ ಮ.ನಿ.ಪ್ರ. ದಿಂಗಾಲೇಶ್ವರ ಮಹಾಸ್ವಾಮಿಗಳು ಶ್ರೀ ದಿಂಗಾಲೇಶ್ವರ ಮಠ ಬಾಲೇಹೊಸೂರು ಇವರಿಂದ 16 ನೇ ವರ್ಷದ ಸಹಸ್ರ ದೀಪೋತ್ಸವ ಉದ್ಘಾಟನಾ ಸಮಾರಂಭ ಸಾನಿಧ್ಯ : ಶ್ರೀ ಷ. ಬ್ರ. ಗುರು ಮುದುಕೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ವಿರುಪಾಪೂರ-ಕಲಕೇರಿ ನೇತೃತ್ವ : ಶ್ರೀ ಷ. ಬ್ರ. ಮಳೆಯೋಗಿಶ್ವರ ಶಿವಾಚಾರ್ಯ ಸ್ವಾಮಿಗಳು ಶ್ರೀ ಪುರವರ್ಗಮಠ ಮಾನಿಹಳ್ಳಿ. ಶ್ರೀ ಷ. ಬ್ರ, ಮರುಳಸಿದ್ಧ ಶಿವಾಚಾರ್ಯ ಸ್ವಾಮಿಗಳವರು ಶ್ರೀ ಸಿದ್ಧೇಶ್ವರ ಸಂಸ್ಥಾನಮಠ ಹೊಳಗುಂದಿ, ಅಳವಂಡಿ ಶ್ರೀ ಸದ್ಗುರು ಅಮೃತೇಶ್ವರ ಶ್ರೀ ಹಾಲಸ್ವಾಮಿಗಳು ಹಿರೇಹಡಗಲಿ, ಡೋಣಿ. Label : ಅಮೃತೇಶ್ವರ ಶ್ರೀ, ಬೀಡನಾಳ, ಗದಗ, ಮುಂಡರಗಿ, ಶ್ರೀ ಮಾರುತೇಶ್ವರ ಕಾರ್ತಿಕೋತ್ಸವ, ಶ್ರೀ ದಿಂಗಾಲೇಶ್ವರ ಮಠ ಬಾಲೇಹೊಸೂರು, ವಿರುಪಾಪೂರ, ಕಲಕೇರಿ, ಶ್ರೀ ಸಿದ್ಧೇಶ್ವರ ಸಂಸ್ಥಾನಮಠ, ಹೊಳಗುಂದಿ, ಅಳವಂಡಿ, ಶ್ರೀ ಸದ್ಗುರು, ಹಾಲಸ್ವಾಮಿಗಳು...