ಆಮಂತ್ರಣ ಪತ್ರಿಕಿ
ಬಳ್ಳಾರಿ ಜಿಲ್ಲಾ ಹೂವಿನಹಡಗಲಿ ತಾಲ್ಲಾಕು 'ಹಿರೇಹಡಗಲಿ' ಐತಿಹಾಸಿಕ ಶ್ರೀಸದ್ಗುರು ಶಿವಯೋಗಿ ಹಾಲಸ್ವಾಮಿಗಳವರ ಜಾತ್ರಾ ಮಹೋತ್ಸವ ಸಾಮೂಹಿಕ ವಿವಾಹಗಳು ಹಾಗೂ ದೀಕ್ಷಾ ಕಾಯ೯ಕ್ರಮಗಳು
10.10.2013ನೇ ಗುರುವಾರದಿಂದ 20.10.2013ರವಿವಾರದವರೆಗೆ ಕತೃ೯ ಹಾಲಸ್ವಾಮಿ ಗದ್ದುಗೆಗೆ ಮಹಾರುದ್ರಾಭಿಷೇಕ ನಡೆಯುವುದು.
ದಿನಾಂಕ20.10.2013ನೇ ರವಿವಾರದಂದು ಮುಂಜಾನೆ 10-30ಕ್ಕಿ ಮಾತೋಶ್ರೀ ಮಹಾದಾಸೋಹಿ ಹಾಲಮ್ಮತಾಯಿ ಹಾಲಶಂಕರಸ್ವಾಮಿಗಳ 2ನೇವಷ೯ದ ಪುಣ್ಯಾರಾಧನೆ
ನಾಡಿನ ಸಮಸ್ತಮತಗಳ ಸದ್ಭಕ್ತರ ರಿಂದ ನೆರವೇರುವುದು.ಅಂದೇ ರಾತ್ರಿ10.30ಕ್ಕಿ'ಮುಳ್ಳುಗದ್ದುಗೆ ಮಹೋತ್ಸವ' 21.10.2013ನೇ ಸೋಮವಾರದಂದು ಸಾಯಂಕಾಲ4ಗಂಟೆಗೆ ನಿಶಾನೆ ಹರಾಜು ತದನಂತರ 'ರಥೋತ್ಸವ ಜರಗುವುದು. 22.10.2013ನೇ ಮಂಗಳವಾರದಂದು ಬೆಳಿಗ್ಗೆ'ಶಿವದೀಕ್ಷೆ,10.30ಕ್ಕಿ ಧಮ೯ಸಭೆ ನಂತರ11.30ಕ್ಕಿ ಸಾಮೂಹಿಕ ವಿವಾಹಗಳು ಮತ್ತುರಾತ್ರಿ ಕಡುಬಿನ ಕಾಳಗ ನೆರವೇರುವವು.
ದಿವ್ಯಸಾನಿಧ್ಯ:-ಶ್ರೀ ಷ.ಬ್ರ.ಮಳೆಯೋಗೀಶ್ವರಶಿವಾಚಾಯ೯ಮಹಾಸ್ವಾಮಿಗಳು,ಶ್ರೀಸ.ಶಿ.ಹಾಲನಂಜುಂಡಸ್ವಾಮಿಗಳು,ಸಂಕದಾಳ.ನೇತೃತ್ವ:-ಶ್ರೀಹಾಲಸ್ವಾಮಿಮಠದ ಪೂಜ್ಯರುಗಳಿಂದ.ಅಧ್ಯಕ್ಷತೆ:-ಶ್ರೀ ವೇ॥ಮೂ॥ಗುರುಮೂತಿ೯ಸ್ವಾಮಿಗಳು.ಅಳವಂಡಿ.ಉಪಸ್ಥಿತಿ:-ಜಿ.ಎಂ.ಹಿರೇಮಠ.ನ್ಯಾಯವಾದಿಗಳು.ಹೂವಿನಹಡಗಲಿ.
ಮುಖ್ಯ ಅತಿಥಿಗಳು:- ಈ ಭಾಗದ ಸಚಿವರು,ಶಾಸಕರು,ಜಿ.ಪಂ.ಸದಸ್ಯರು,ತಾ.ಪಂ.ಸದಸ್ಯರು,ಹಿರೇಹಡಗಲಿ ಗ್ರಾ.ಪಂ.ಅಧ್ಯಕ್ಷರು,ಉಪಾಧ್ಯಕ್ಷರು ಹಾಗೂ ಸವ೯ ಸದಸ್ಯರು
ವಿಶೇಷ ಸೂಚನೆ
ವಿವಾಹ ಆಗಲಿಚ್ಛಿಸುವವರು ದಿನಾಂಕ 15.10.2013ರ ಒಳಗಾಗಿ ಆಯಾ ಗ್ರಾಮ ಪಂಚಾಯತಿಯ ದಾಖಲೆಗಳೊಂದಿಗೆ ತಮ್ಮ ಹೆಸರನ್ನು ನೋದಾಯಿಸಬೇಕು.ಬಾಲ್ಯ ವಿವಾಹ ಮತ್ತು 2ನೇ ವಿವಾಹ್ಕಕಿ ಅವಕಾಶವಿರುವುದಿಲ್ಲ. ಶ್ರೀ ಹಾಲೇಶ್ವರ ಮೆಡಿಕಲಾ ಸ್ಟೋರಾ9916320086,966327919) ಇವರಲ್ಲಿ ಹೆಸರನ್ನು ನೋಂದಾಯಿಸಿ ಪಾವತಿಯನ್ನು ಪಡೆಯತಕ್ಕದ್ದು.
ಶ್ರೀಮಾನ್ ಸದ್ಗುರು ಶಿವಯೋಗಿ ಹಾಲಸ್ವಾಮಿ ನಾಮ್ ಸನ್ನಿಧಾನ ಕೃಪ ಪಾತ್ರರಾದ ಧನ ಕನಕ ವಸ್ತು ವಾಹನಾದಿ ಕಳತ್ರಿ ಪುತ್ರ ಸಕಲ ಸಂಪತ್ತು ಸಮೃದ್ಧಿರಸ್ತು ಎಂಬುದಾಗಿ ಹರಿಸಿ ತ್ರಿಕಾಲದಲ್ಲಿಯೂ ಮಾಡುವ ಶುಭಾಶೀವಾ೯ದಗಳು ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕು ಹಿರೇಹಡಗಲಿ ಗ್ರಾಮದ "ಶ್ರೀ ಗುರು ಹಾಲಸ್ವಾಮಿಗಳವರ ಐತಿಹಾಸಿಕ ಜಾತ್ರಾ ಮಹೋತ್ಸವದ - 2025 " "ಆಹ್ವಾನ ಪತ್ರಿಕೆ" ಪೂರ್ವ ಪದ್ಧತಿ ಪ್ರಕಾರ ಹಿರೇಹಡಗಲಿ ಗ್ರಾಮದ ಶ್ರೀಮದ್ ಗುರುಪಾದ ದೇವರ ಮಠದ ಲಿಂಗೈಕ್ಯ ॥ಶ್ರೀ ಸದ್ಗುರು ಶಿವಯೋಗಿ ಹಾಲವೀರಪ್ಪ ಸ್ವಾಮಿಗಳ ದತ್ತು ಪುತ್ರರಾದ ಲಿಂಗೈಕ್ಯ ॥ ಶ್ರೀ ಸದ್ಗುರು ಶಿವಯೋಗಿ ಸಣ್ಣ ಹಾಲಸ್ವಾಮಿಗಳ ಪುತ್ರರಾದ ಲಿಂಗೈಕ್ಯ ॥ ಸದ್ಗುರು ಶಿವಯೋಗಿ ಹಾಲಶಂಕರ ಸ್ವಾಮಿಗಳು ಮತ್ತು ಲಿಂಗೈಕ್ಯ ||ಶ್ರೀ ಸದ್ಗುರು ಶಿವಯೋಗಿ ಹಾಲನಂಜುಂಡ ಸ್ವಾಮಿಗಳವರು. ಲಿಂ.ಶ್ರೀ ಸದ್ಗುರು ಶಿವಯೋಗಿ ಹಾಲಶಂಕರ ಸ್ವಾಮಿಗಳ ಪುತ್ರರಾದ ಶ್ರೀ ಸದ್ಗುರು ಶಿವಯೋಗಿ ಹಾಲವೀರಭದ್ರ ಸ್ವಾಮಿಗಳು ಶ್ರೀ ಸದ್ಗುರು ಶಿವಯೋಗಿ ಹಾಲಸೋಮೇಶ್ವರ ಸ್ವಾಮಿಗಳು ಶ್ರೀ ಸದ್ಗುರು ಶಿವಯೋಗಿ ಹಾಲಸಿದ್ದೇಶ್ವರ ಸ್ವಾಮಿಗಳು ಶ್ರೀ ಸದ್ಗುರು ಶಿವಯೋಗಿ ಸಣ್ಣ ಹಾಲಸ್ವಾಮಿಗಳು. ಮತ್ತು ಶ್ರೀಮಠದ ಎಲ್ಲಾ ಕಿರಿಯ ಪೂಜ್ಯರುಗಳ...