ಹಾಲಸ್ವಾಮೀಜಿ ದಾಸೋಹ ಭವನದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಯಿತು. August 09, 2024 ಹಾಲಸ್ವಾಮೀಜಿ ಮಠದ ಹಿಂದಿನ ಆವರಣದಲ್ಲಿ ದಾಸೋಹ ಭವನದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಯಿತು.