ಪರಮ ಪಾವನ ಲಿಂಗೈಕ್ಯ ಮಾತೃ ಹೃದಯದ ಶ್ರೀ ಸದ್ಗುರು ಶಿವಯೋಗಿ ಷಟಸ್ಥಲ ಬ್ರಹ್ಮ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿ ಅವರ ಪುಣ್ಯಸ್ಮರಣೆಯ ನಿಮಿತ್ಯ .
ಪರಮ ಪಾವನ ಲಿಂಗೈಕ್ಯ ಮಾತೃ ಹೃದಯದ ಶ್ರೀ ಸದ್ಗುರು ಶಿವಯೋಗಿ ಷಟಸ್ಥಲ ಬ್ರಹ್ಮ ವಿಶ್ವೇಶ್ವರ ಶಿವಾಚಾರ್ಯ ಹಾಲ ಸ್ವಾಮೀಜಿ ಅವರ ಪುಣ್ಯಸ್ಮರಣೆಯ ನಿಮಿತ್ಯ ಅಳವಂಡಿಯ ಶ್ರೀ ಸಿದ್ದೇಶ್ವರ ಸ್ವಾಮಿಗಳು ಹಾಗೂ
ಹಿರೇಹಡಗಲಿ ಶ್ರೀಮಠದ ಶ್ರೀ ಸ.ಶಿ.ಹಾಲಸೋಮೇಶ್ವರ ಸ್ವಾಮಿಗಳು, ಶ್ರೀ ಸ.ಶಿ.ಹಾಲಸಿದ್ದೇಶ್ವರ ಸ್ವಾಮಿಗಳು,ಶ್ರೀ ಸ.ಶಿ.ಸಣ್ಣ ಹಾಲಸ್ವಾಮಿಜೀ ಹಾಗೂ ಶ್ರೀ ಉಮಪತಿ ಹಾಲಸ್ವಾಮಿಜೀಗಳಿಂದ ದರ್ಶನವನ್ನು ಪಡೆದರು.🙏😭