ಶ್ರೀಮಾನ್ ಸದ್ಗುರು ಶಿವಯೋಗಿ ಹಾಲಸ್ವಾಮಿ ನಾಮ್ ಸನ್ನಿದಾನೇನ ಕೃಪಾ ಪಾತ್ರರಾದ ಧನ ಕನಕ ವಸ್ತು ವಾಹನಾದಿ ಕಳತ್ರಿ ಪುತ್ರ ಪೌತ್ರಾಭಿ ಸಕಲ ಸಂಪತ್ತು ಸಮೃದ್ಧಿರಸ್ತು, ಎಂಬುದಾಗಿ ಹರಸಿ ತ್ರಿಕಾಲದಲ್ಲಿಯೂ ಮಾಡುವ ಶುಭಾಶೀವರ್ಾದಗಳು ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲ್ಲೂಕು ಹಿರೇಹಡಗಲಿ ಗ್ರಾಮದ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಗಳವರ ಐತಿಹಾಸಿಕ ಜಾತ್ರಾ ಮಹೋತ್ಸವದ ಆಹ್ವಾನ ಪತ್ರಿಕೆ ಶ್ರೀಮದ್ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ, ಗುರುಪಾದ ದೇವರ ಮಠದ ಪರಮಪೂಜ್ಯ ಶಿವಯೋಗಿ ತಪೋನಿಧಿ, ಸಮನ್ವಯಾಚಾರ್ಯ, ಜೀವಕೈ ಸಮಧಿಸ್ಥರಾದ, ಶ್ರೀ ಸದ್ಗುರು ಶಿವಯೋಗಿ ಹಾಲವೀರಾರ್ಯ ಹಾಲಸ್ವಾಮಿಗಳವರ ದತ್ತು ಪುತ್ರರಾದ ಪರಮಪೂಜ್ಯ ಕಾಯಕ ಶಿವಯೋಗಿಗಳು ಶ್ರೀ ಸದ್ಗುರು ಶಿವಯೋಗಿ ಲಿಂ|| ಸಣ್ಣಹಾಲಸ್ವಾಮಿಗಳವರ ಪುತ್ರರಾದ ಪರಮಪೂಜ್ಯ ವಾಕಸಿದ್ಧಿ ಶಿವಯೋಗಿಗಳು, ಶ್ರೀ ಸದ್ಗುರು ಶಿವಯೋಗಿ ಲಿಂ|| ಹಾಲನಂಜುಂಡಸ್ವಾಮಿಗಳು ಶ್ರೀ ಸದ್ಗುರು ಶಿವಯೋಗಿ ಲಿಂ|| ಹಾಲಶಂಕರಸ್ವಾಮಿಗಳವರ ಪುತ್ರರಾದ ಶ್ರೀ ಸದ್ಗುರು ಶಿವಯೋಗಿ ಹಾಲವೀರಭದ್ರಸ್ವಾಮಿಗಳು ಶ್ರೀ ಸದ್ಗುರು ಶಿವಯೋಗಿ ಹಾಲಸೋಮೇಶ್ವರ ಸ್ವಾಮಿಗಳು ಶ್ರೀ ಸದ್ಗುರು ಶಿವಯೋಗಿ ಹಾಲಸಿದ್ಧೇಶ್ವರಸ್ವಾಮಿಗಳು ಶ್ರೀ ಸದ್ಗುರು ಶಿವಯೋಗಿ ಸಣ್ಣಹಾಲಸ್ವಾಮಿಗಳು ಇವರುಗಳಿಂದ ಶ್ರೀಮಠದ ಎಲ್ಲಾ ಭಕ್ತಾಧಿಗಳೊಂದಿಗೆ ಗ್ರಾಮದ ಮುಖ್ಯ ಬೀದಿಗಳಲ್ಲಿ ವಾದ್ಯ, ಡೊಳ್ಳು, ಭಜನಾ ಮೇಳಗಳ ವೈಭವದೊಂದಿಗೆ ...