ಸವ೯ ಮಂಗಳ ರೂಪಾಯ!
ನಿತ್ಯಾನಂದ ವಿದ್ಯಾಯನೆ!!
ಓಂ ಹಾಲೇಶ್ವರಯ ನಮಃ
ಹಿರೇಹಡಗಲಿ ಗ್ರಾಮದಲ್ಲಿ ಜರುಗುವ ಶ್ರೀ ಗ್ರಾಮದೇವಿಯ. ಜಾತ್ರೆಯ
-::ಆಹ್ವಾನ ಪತ್ರಿಕೆ ::-
ಕಾಯ೯ಕ್ರಮಗಳ ವಿವರ
ದಿನಾಂಕ :-24/12/2014ನೇ ಬುಧವಾರ,ಶ್ರೀ ದೇವಿಯ ಜಾತ್ರೆಯ ಸಾರ ಹಾಕುವುದು
ದಿನಾಂಕ :-26/12/2014ನೇ ಶುಕ್ರವಾರ,ದೀಪಾರಾಧನೆ
ದಿನಾಂಕ :-28/12/2014ನೇ ಭಾನುವಾರ,ಉಡಿ ತುಂಬವುದು,
ದಿನಾಂಕ :-30/12/2014ನೇ ಮಂಗಳವಾರ,ಶ್ರೀ ದೇವಿಯ ಉತ್ಸವ
ದಿನಾಂಕ :-01/01/2015 ನೇ ಗುರುವಾರ,ಶ್ರೀ ದೇವಿಯು ಗಡಿಗೆ ಹೋಗುವದು